Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ‌ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರ ಜೊತೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ‌ ವೀಕ್ಷಿಸಿದ್ದಾರೆ. 

First published:

  • 16

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ರಮೇಶ ಅರವಿಂದ್ ನಟಿಸಿ (Ramesh Aravind) ನಿರ್ದೇಶಿಸಿರೋ ಸಿನಿಮಾ 100 ಚಿತ್ರ (100 Movie) ನವೆಂಬರ್ 19 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಂಬಂಧ ರಮೇಶ್​ ಅರವಿಂದ್​ ಹಾಗೂ ಅವರ ಸಿನಿಮಾದ ತಂಡದವರು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಅವರನ್ನು ಭೇಟಿಯಾಗಿ, ಸಿನಿಮಾ ವೀಕ್ಷಿಸುವಂಯೆ ಮನವಿ ಮಾಡಿದ್ದರು.

    MORE
    GALLERIES

  • 26

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ಗೃಹ ಸಚಿವ ಆರಗ ಜ್ಞಾನೇಂದ್ರ  ಹಾಗೂ ಅಧಿಕಾರಿಗಳಿಗೆಂದೇ  ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ  100 ಸಿನಿಮಾ ವೀಕ್ಷಿಸಿದ್ದಾರೆ. ಗೃಹ ಸಚಿವರ ಜೊತೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ‌ ನೋಡಿದ್ದು ವಿಶೇಷ.

    MORE
    GALLERIES

  • 36

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ಸಿಓಡಿ ಡಿಜಿ ಅಧಿಕಾರಿಗಳ ಜೊತೆ  100 ಸಿನಿಮಾ‌ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಸಿನಿಮಾ‌ ನೋಡಿ ಬಹಳ ಸಂತೋಷ ಆಯಿತ್ತು. ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳಗಿರುತ್ತೆ, ಇದರಿಂದ ಏನಾಲ್ಲ ತೊಂದರೆ ಆಗುತ್ತೆ ಅಂತಾ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 46

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ಸಿನಿಮಾ ಇಂದು ಮನರಂಜನೆ ಅಲ್ಲ. ಅಪರಾಧ ಜಗತ್ತನ್ನ ಮಟ್ಟ ಹಾಕೋದಿಕ್ಕೆ ಈ ಸಿನಿಮಾ ಬಹಳ ಸಹಕಾರಿಯಾಗಲಿ ಅಂತ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

    MORE
    GALLERIES

  • 56

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ಐ ಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಗೃಹ ಮಂತ್ರಿ ಜೊತೆಗೆ 100 ಸಿನಿಮಾ ನೋಡಿದೆ. ಇವತ್ತಿನ ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೆ ಅನ್ನೋದನ್ನ 100 ಸಿನಿಮಾದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ ಎಂದಿದ್ದಾರೆ  ಗೃಹ ಸಚಿವರು.

    MORE
    GALLERIES

  • 66

    Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

    ಸೋಷಿಯಲ್ ಮೀಡಿಯಾ ಒಂದು ವರ. ಅದನ್ನ ಶಾಪವಾಗಿ ಮಾಡಬೇಡಿ ಎಂದು ಸಿನಿಮಾ ನೋಡಿದ ಸೈಬರ್ ಕ್ರೈಮ್ ಅಧಿಕಾರಿಗಳು  ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES