Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿದ್ದು, 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಗ್ರ್ಯಾಂಡ್ ಸಕ್ಸಸ್ ಬಳಿಕ ಹೊಂಬಾಳೆ ಫಿಲ್ಮ್ಸ್ ಭರ್ಜರಿ ಪಾರ್ಟಿ ಜೊತೆಗೆ ಡಬಲ್ ಪೇಮೆಂಟ್ ಕೂಡ ಕೊಟ್ಟಿದೆ.

First published:

  • 19

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಹೊಂಬಾಳೆ ಫಿಲ್ಮ್ಸ್ನ ಕಾಂತಾರ ಸಿನಿಮಾವನ್ನು ಕೇವಲ 15 ಕೋಟಿ ರೂಪಾಯಿ ಬಜೆಟ್ಗೆ ನಿರ್ಮಿಸಿತ್ತು. ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ವಿಜಯ್ ಕಿರಗಂದೂರು ಅವರಿಗೆ ಸಾಕಷ್ಟು ಲಾಭವನ್ನೇ ಪಡೆದಿದ್ದಾರೆ.

    MORE
    GALLERIES

  • 29

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಕಾಂತಾರ ಸಿನಿಮಾ ಕಲೆಕ್ಷನ್ ಬಗ್ಗೆ ರಿಷಬ್ ಶೆಟ್ಟಿ ಮಾತಾಡಿದ್ದಾರೆ. ಕಾಂತಾರ ಸಿನಿಮಾ ಯಶಸ್ಸು ಅನೇಕ ಕಲಾವಿದರನ್ನು ಬೆಳೆಸಿದೆ. ಇದೀಗ ರಿಷಬ್ ಶೆಟ್ಟಿ ಜತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂದ್ರು.

    MORE
    GALLERIES

  • 39

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಬಾಲಿವುಡ್, ಟಾಲಿವುಡ್​ನಿಂದ ಅವರಿಗೆ ಅವಕಾಶಗಳು ಬರುತ್ತಿವೆ. ಆದ್ರೆ ನನ್ನ ಸಂಪೂರ್ಣ ಗಮನ ಕಾಂತಾರ 2 ಮೇಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

    MORE
    GALLERIES

  • 49

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಅಷ್ಟೇ ಅಲ್ಲದೇ ಕಾಂತಾರ ಯಶಸ್ಸಿನಿಂದ ನಟಿ ಸಪ್ತಮಿ ಗೌಡ ಅವರು ಬಾಲಿವುಡ್​ಗೆ ಹಾರಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಅವರೇ ನಾಯಕಿ ಆಗಿದ್ದಾರೆ. ಇದೆಲ್ಲಾ ಆಗಿದ್ದು ಕಾಂತಾರ ಸಕ್ಸಸ್​ನಿಂದ ಎಂದ್ರು.

    MORE
    GALLERIES

  • 59

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಕಾಂತಾರ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಕಲಾವಿದರ ಕೈಬಿಟ್ಟಿಲ್ಲ ಎಂದು ರಿಷಬ್ ಹೇಳಿಕೊಂಡಿದ್ದಾರೆ.

    MORE
    GALLERIES

  • 69

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ಕಾಂತಾರ ಬಿಗ್ ಹಿಟ್ ಬಳಿಕ ಕಲಾವಿದರಿಗೆ ಎಷ್ಟು ಹಣ ನೀಡಿದ್ದಾರೆ ಎನ್ನುವ ಕುತೂಹಲ ಅನೇಕರಿಗಿದೆ. ಈ ಬಗ್ಗೆ ರಿಷಬ್ ಶೆಟ್ಟಿಯೇ ಹೇಳಿದ್ದಾರೆ.

    MORE
    GALLERIES

  • 79

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ವಿಜಯ್ ಅವರಿಗೆ ಸಾಕಷ್ಟು ಲಾಭ ಕೂಡ ಆಗಿದೆ. ಹಾಗಂತ ಅವರು ಲಾಭವನ್ನು ತಾವಷ್ಟೇ ಇಟ್ಟುಕೊಂಡಿಲ್ಲ. ಇದನ್ನು ಚಿತ್ರಕ್ಕೆ ಕೆಲಸ ಮಾಡಿದವರಿಗೆ ಹಂಚಿದ್ದಾರೆ ಎಂದು ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

    MORE
    GALLERIES

  • 89

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಹೊಂಬಾಳೆ ಫಿಲ್ಮ್ಸ್​ನವರು 2ನೇ ಬಾರಿ ಪೇಮೆಂಟ್ ಮಾಡಿರುವ ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ. ಕಾಂತಾರ ಗೆದ್ದ ನಂತರ ಹೊಂಬಾಳೆ ಎಲ್ಲರಿಗೂ ಮತ್ತೊಮ್ಮೆ ಪೇಮೆಂಟ್ ಮಾಡಿದೆ. ಅದು ಅವರ ದೊಡ್ಡತನ ಎಂದು ರಿಷಬ್ ಹೇಳಿದ್ದಾರೆ. ಕಾಂತಾರ ಸಕ್ಸಸ್ ಖುಷಿಯಲ್ಲಿ ಹೊಂಬಾಳೆ  2 ಸಲ ಕಲಾವಿದರಿಗೆ ಪೇಮೆಂಟ್ ಮಾಡಿದೆ.

    MORE
    GALLERIES

  • 99

    Rishab Shetty: ಕಾಂತಾರ ಗೆದ್ದ ಖುಷಿಯಲ್ಲಿ ಕಲಾವಿದರಿಗೆ ಡಬಲ್ ಪೇಮೆಂಟ್! ರಿಷಬ್ ಶೆಟ್ಟಿಗೆ ಸಿಕ್ಕಿದ್ದೆಷ್ಟು?

    ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಗಂದೂರು ಕೂಡ ಕಾರಣ ಎಂದು ರಿಷಬ್ ಶೆಟ್ಟಿ ಹೇಳಿದ್ರು.

    MORE
    GALLERIES