Avatar 2: ಹಾಲಿವುಡ್​ ಸಿನಿಮಾ ಅವತಾರ್​ 2 ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ: ಇಲ್ಲಿವೆ ಫೋಟೋಗಳು..!

James Cameron: ಹಾಲಿವುಡ್​ನ ಖ್ಯಾತ ಫಿಲ್ಮ್​ಮೇಕರ್​ ಜೇಮ್ಸ್​ ಕ್ಯಾಮರೂನ್​ ತಮ್ಮ ಬಹುನಿರೀಕ್ಷಿತ ಸಿನಿಮಾ ಅವತಾರ್​ 2 ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಜೊತೆಗೆ ಈ ಸಿನಿಮಾ ಮೂರನೇ ಭಾಗದ ಶೂಟಿಂಗ್​ ಸಹ ಮುಗಿಸಿದ್ದಾರಂತೆ. ಈ ಸಿನಿಮಾದ ಕೆಲವು ಸ್ಟಿಲ್​ಗಳು ನಿಮಗಾಗಿ..! (ಚಿತ್ರಗಳು ಕೃಪೆ: ಟ್ವಿಟರ್​ ಖಾತೆ)

First published: