Rajamouli: ರಾಜಮೌಳಿ ಹಾಲಿವುಡ್​ ಎಂಟ್ರಿ: ಗುಟ್ಟು ರಟ್ಟು ಮಾಡಿದ ನಿರ್ದೇಶಕರ ತಂದೆ..!

ಬಾಹುಬಲಿ ಸಿನಿಮಾದ ಮೂಲಕ ಇಡೀ ವಿಶ್ವವೇ ದಕ್ಷಿಣ ಭಾರತದ ಸಿನಿರಂಗದತ್ತ ನೋಡುವಂತೆ ಮಾಡಿದ ಸ್ಟಾರ್​ ನಿರ್ದೇಶಕ ಎಸ್​ ಎಸ್​ ರಾಜಮೌಳಿ. ಇಂತಹ ಪ್ರತಿಭಾವಂತ ನಿರ್ದೇಶಕ ಈಗ ಹಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ. ಹೌದು, ಈ ವಿಷಯದ ಬಗ್ಗೆ ನಿರ್ದೇಶಕರ ತಂದೆ ವಿಜಯೇಂದ್ರ ಪ್ರಸಾದ್​ ಅವರೇ ಖಚಿತಪಡಿಸಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: