India Couture Week 2019: ವಿನ್ಯಾಸಿತ ವಸ್ತ್ರಗಳಲ್ಲಿ ರ‍್ಯಾಂಪ್ ಮೇಲೆ ಮಾರ್ಜಾಲ ನಡಿಗೆ ಮಾಡಿದ ಬಿ-ಟೌನ್ ನಟಿಮಣಿಯರು
India Couture Week 2019: ದೆಹಲಿಯಲ್ಲಿ ನಡೆದ India Couture Week 2019 ಕಾರ್ಯಕ್ರಮದಲ್ಲಿ ಬಾಲಿವುಡ್ ಬೆಗಿಯರು ಹೈ ಹೀಲ್ಸ್ ಜತೆಗೆ ವಿನ್ಯಾಸಕರ ವಸ್ತ್ರಗಳನ್ನು ತೊಟ್ಟು ಮಾರ್ಜಾಲ ನಡಿಗೆ ಮಾಡಿದರು. ನಟಿಯರಾದ ಕೃತಿ ಸನೋನ್, ಅದಿತಿ ರಾವ್ ಹೈದರಿ, ಕಿಯಾರಾ ಅಡ್ವಾನಿ ಹಾಗೂ ಮಲೈಕಾ ಅರೋರಾ ರ‍್ಯಾಂಪ್ ಮೇಲೆ ಬೆಂಕಿ ಹಚ್ಚಿದ್ದಾರೆ. (ಚಿತ್ರಗಳು ಕೃಪೆ: AP)