ಸಿನಿಮಾದಿಂದ ದೂರಾದ ಬಳಿಕ ಬದುಕು ಸಾಗಿಸಲು ಸಾಮಾನ್ಯ ಕೆಲಸಕ್ಕೆ ಸೇರಿದ ಹಾಲಿವುಡ್​ ತಾರೆಯರು

ಬಣ್ಣದ ಪ್ರಪಂಚ ಸಿನಿಮಾದಲ್ಲಿ ಹಲವು ಹೆಸರು, ಹಣ ಗಳಿಸಿ ಜೀವನದ ಉತ್ತುಂಗದಲ್ಲಿದ್ದ ತಾರೆಯರು ಕಡೆಗೆ ಒಂದು ದಿನ ಪ್ರೇಕ್ಷಕರ ಮನಸಿನಿಂದ ಮರೆಯಾಗುತ್ತಾರೆ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಯ್ತು ಎಂಬಂತೆ ಬಣ್ಣದ ತಾರೆಯರ ಬದುಕು ಮುಳುಗುತ್ತದೆ. ಸಿನಿಮಾ ಜಗತ್ತು ಇಲ್ಲದಿದ್ದರೂ ಬದುಕುವ ಅನಿವಾರ್ಯತೆ ಎದುರಾಗುತ್ತದೆ. ಇದೇ ಕಾರಣದಿಂದ ಇಂದು ಅನೇಕ ಸೆಲೆಬ್ರಿಟಿಗಳು ಸಾಮಾನ್ಯ ಕೆಲಸಕ್ಕೆ ಮುಂದಾಗಿದ್ದಾರೆ. ಅಂತಹ ತಾರೆಯರ ಪಟ್ಟಿ ಇಲ್ಲಿದೆ.

First published: