ಖ್ಯಾತ ಹಾಲಿವುಡ್ ನಟ ಜಾನಿ ಡೆಪ್ ದೊಡ್ಡ ಘೋಷಣೆ ಮಾಡಿದ್ದಾರೆ. ಸುಮಾರು 25 ವರ್ಷಗಳ ನಂತರ ಜಾನಿ ಡೆಪ್ ನಟನೆಯನ್ನು ತೊರೆದು ಮತ್ತೆ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ.
2/ 9
ಜಾನಿ ಡೆಪ್ ಈ ಹಿಂದೆ 1997ರಲ್ಲಿ ದಿ ಬ್ರೇವ್ ಚಿತ್ರವನ್ನು ನಿರ್ದೇಶಿಸಿದ್ದರು. ಬ್ರೇವ್ ಚಿತ್ರದಲ್ಲಿ ಜಾನ್ ಡೆಪ್ ಮತ್ತು ಮರ್ಲಾನ್ ಬ್ರಾಂಡೊ ನಟಿಸಿದ್ದಾರೆ.
3/ 9
ಜಾನಿ ಡೆಪ್ ಮಾಜಿ ಪತ್ನಿ ಅಂಬರ್ ಹರ್ಡ್ ಅವರ ಕಾನೂನು ತನಿಖೆಯಲ್ಲಿ ನಿರತರಾಗಿದ್ದರು. ಈ ಸ್ಟಾರ್ ದಂಪತಿಯ ಜಗಳ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
4/ 9
ಅದರ ನಂತರ ನಟ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಡೆಡ್‌ಲೈನ್‌ನ ವರದಿಯ ಪ್ರಕಾರ, ಜಾನಿ ಡೆಪ್ ಅವರ ಚಿತ್ರಕ್ಕೆ MODI ಎಂದು ಹೆಸರಿಡಲಾಗಿದೆ.
5/ 9
ಈ ಚಿತ್ರವು ಇಟಾಲಿಯನ್ ಕಲಾವಿದ ಅಮೆಡಿಯೊ ಮೊಡಿಗ್ಲಿಯಾನಿ ಅವರ ಜೀವನವನ್ನು ಆಧರಿಸಿದೆ ಎನ್ನಲಾಗಿದೆ. ಎಮಿಡಿಯೊ ಮೊಡಿಗ್ಲಿಯಾನಿ ಒಬ್ಬ ಮಹಾನ್ ವರ್ಣಚಿತ್ರಕಾರ ಮತ್ತು ಶಿಲ್ಪಿ.
6/ 9
ಇದು ಎಮಿಡಿಯೊ ಮೊಡಿಗ್ಲಿಯನಿಯ ಜೀವನದಲ್ಲಿ ನಡೆದ ಹಿಂಸಾತ್ಮಕ ಘಟನೆಗಳನ್ನು ಚಿತ್ರಿಸುತ್ತದೆ. ಮೋದಿ ಚಿತ್ರಕ್ಕೆ ಜಾನ್ ಡೆಪ್ ಕಾಸ್ಟಿಂಗ್ ಕೂಡ ಮಾಡಿದ್ದಾರೆ. ಹಾಲಿವುಡ್ ನಟ ಅಲ್ ಪಸಿನೋ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
7/ 9
ಜಾನಿ ಡೆಪ್ ಸೂಪರ್ ಫೇಮಸ್ ಆಗಿದ್ದು ಜಾಕ್ ಸ್ಪಾರೋ ಪಾತ್ರದ ಮೂಲಕ. ಪೈರೇಟ್ ಆಫ್ ಕೆರೀಬಿಯನ್ (2003-2017) ರ ಸಿನಿಮಾದಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪಾರೋ ಪಾತ್ರ ಮಾಡಿ ನಟ ಸಿಕ್ಕಾಪಟ್ಟೆ ಫೇಮಸ್ ಆದರು.
8/ 9
ಡೆಪ್ ಪೋಷಕರು 1978ರಲ್ಲಿ ವಿಚ್ಛೇದನೆ ಪಡೆದರು. ಆಗ ನಟನಿಗೆ 15 ವರ್ಷ. ನಂತರ ನಟನ ತಾಯಿ ರಾಬರ್ಟ್ ಪಾಮರ್ ಎಂಬರವನ್ನು ಮದುವೆಯಾದರು. ಅವರು ತನಗೆ ಸ್ಫೂರ್ಥಿ ಎನ್ನುತ್ತಾರೆ ಜಾನಿ ಡೆಪ್.
9/ 9
ಅಂದ ಹಾಗೆ ಜಾನಿ ಡೆಪ್ ನಿರ್ದೇಶಿಸಲಿರುವುದು ಪ್ರಧಾನಿ ಮೋದಿ ಅವರ ಬಯೋಪಿಕ್ ಅಲ್ಲ. ಬಲಾಗಿ ಇಟಾಲಿಯನ್ ಕಲಾವಿದ ಅಮೆಡಿಯೊ ಮೊಡಿಗ್ಲಿಯಾನಿ ಅವರ ಜೀವನ ಆಧಾರಿತ ಚಿತ್ರವಾಗಿದೆ.
First published:
19
Narendra Modi: ಮೋದಿ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳ್ತಾರಾ ಜಾನಿ ಡೆಪ್? ವೈರಲ್ ಸುದ್ದಿ ನಿಜಾನಾ?