PHOTOS: ಬಣ್ಣಗಳ ಹಬ್ಬ ಹೋಳಿ ಸಂಭ್ರಮದಲ್ಲಿ ಸಿನಿ ರಂಗದ ಸೆಲೆಬ್ರಿಟಿಗಳು

ಬಣ್ಣಗಳ ಹಬ್ಬವನನ್ನು ಸಾಮಾನ್ಯವಾಗಿ ಎಲ್ಲರೂ ಒಂದಾಗಿ ಆಚರಿಸುತ್ತಾರೆ. ಅದರಲ್ಲೂ ಸಿನಿ ರಂಗದ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲೇ ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದು ಹೋಳಿ ಪಾರ್ಟಿ ಮಾಡುತ್ತಾರೆ. ಹೀಗೆ ಬಾಲಿವುಡ್​, ಟಾಲಿವುಡ್​ ಸೇರಿದಂತೆ ಸಿನಿ ರಂಗದಲ್ಲಿನ ಸೆಲೆಬ್ರಿಟಿಗಳು ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. ಅವರ ಆಚರಣೆಯ ಕೆಲವು ಚಿತ್ರಗಳು ನಿಮಗಾಗಿ

  • News18
  • |
First published: