Bigg Boss: ಈ ರಿಯಾಲಿಟಿ ಶೋ ಹುಟ್ಟಿದ್ದೇ ಇವನಿಂದ! ಬಿಗ್ ಬ್ರದರ್ ರೂವಾರಿ ಬಗ್ಗೆ ನಿಮಗೆಷ್ಟು ಗೊತ್ತು?

ಅದರಲಿ ಈ ಬಿಗ್​ ಬಾಸ್ ಕಾರ್ಯಕ್ರಮ ಅಂದರೆ ಈ ರಿಯಾಲಿಟಿ ಶೋ ಮೊದಲು ಹುಟ್ಟಿಕೊಂಡದ್ದು ಎಲ್ಲಿ? ಜನಪ್ರಿಯತೆ ಪಡೆದದ್ದು ಎಲ್ಲಿ? ತಿಳಿಯಬೇಕಾಗಿರುವುದು ಅನಿವಾರ್ಯ. ಏಕೆಂದರೆ ಈ ರಿಯಾಲಿಟಿ ಶೋ ಭಾರತದಲ್ಲ. ಆದರೆ ಭಾರತೀಯ ಬಹುತೇಕ ಭಾಷಾ ಚಾನೆಲ್ಗಳಲ್ಲಿ ಇಂತಹ ರಿಯಾಲಿಟಿ ಶೋ ನಡೆಸಲಾಗುತ್ತದೆ.

First published: