RRR Movie: ಆಸ್ಕರ್ ಪ್ರಶಸ್ತಿಯತ್ತ ಆರ್​ಆರ್​ಆರ್​ ಚಿತ್ತ, ಎಲ್ಲೆಡೆ ರಾಜಮೌಳಿ ಸಿನಿಮಾ ಬಗ್ಗೆಯೇ ಸುದ್ದಿ

RRR In Oscar Race in 2023: ಆರ್‌ಆರ್‌ಆರ್ ಸಿನಿಮಾ ಎಷ್ಟು ಸಂಚಲನ ಮೂಡಿಸಿದೆ ಎಂಬುದು ಎಲ್ಲರಿಗೂ ಗೊತ್ತು. RRR ಎಲ್ಲಾ ಭಾಷೆಗಳಲ್ಲಿಯೂ ಸಹ ದೊಡ್ಡ ಯಶಸ್ಸನ್ನು ಕಂಡಿದೆ. ಆದಾಗ್ಯೂ, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ನ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ RRR ಸಿನಿಮಾ ಅಗ್ರಸ್ಥಾನದಲ್ಲಿತ್ತು. ಇದೀಗ ಅದು ಆಸ್ಕರ್ ಪ್ರಶಸ್ತಿಯತ್ತ ಕಣ್ಣಿಟ್ಟಿದ್ದು, ಎಲ್ಲೆಡೆ ಇದೇ ಸುದ್ದಿ ಹರಿದಾಡುತ್ತಿದೆ.

First published: