ಕನ್ನಡದಲ್ಲಿ ಈಗಾಗಲೇ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಜನರಿಗೆ ಮನರಂಜನೆ ನೀಡುತ್ತಿವೆ. ಈಗ ಜನರಿಗೆ ಮತ್ತಷ್ಟು ಮನರಂಜನೆ ನೀಡಲು ಹಿಂದಿಯ ಅನುಪಮ ಧಾರಾವಾಹಿ ಸೋಮವಾರದಿಂದ ಪ್ರಸಾರವಾಗಲಿದೆ.
2/ 8
ಸ್ಟಾರ್ ಸುವರ್ಣ ಜನರಿಗೆ ಮನರಂಜನೆ ನೀಡಲು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಹಿಂದಿಯಲ್ಲಿ ಎಲ್ಲರ ಮನಗೆದ್ದಿರುವ ಅನುಪಮಾ ಸೀರಿಯಲ್ ಕನ್ನಡದಲ್ಲಿ ಡಬ್ ಆಗ್ತಿದೆ. ಸ್ಟಾರ್ ಸುವರ್ಣದಲ್ಲಿ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತೆ.
3/ 8
ಈ ಧಾರಾವಾಹಿಯೂ ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ ಆಗಿದೆ. ಮಕ್ಕಳು ಬೆಳೆದು ನಿಂತ ವಯಸ್ಸಿನಲ್ಲಿ ಪತಿ ವಿಚ್ಛೇದನ ನೀಡುತ್ತಾನೆ. ಆ ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಿ 2 ಮನೆಯನ್ನು ನಿಭಾಯಿಸುವುದೇ ಸ್ಟೋರಿ.
4/ 8
ಮನೆಗಾಗಿ ಜೀವನ ಮೀಸಲಿಡುವ ಮಹಿಳೆ. ಆದ್ರೂ ಗಂಡ, ಮಕ್ಕಳ ಪ್ರೀತಿ ಸಿಕ್ಕಿರುವುದಿಲ್ಲ. ಎಲ್ಲರೂ ಈಕೆಯನ್ನು ತಾತ್ಸರದಿಂದ ನೋಡ್ತಾರೆ. ನಿನಗೆ ಓದು, ಬರಹ ಗೊತ್ತಿಲ್ಲ ಎಂದು ಕೀಳಾಗಿ ನೋಡ್ತಾರೆ.
5/ 8
ಇದೊಂದು ಲವ್ ಸ್ಟೋರಿ ಆಗಿದೆ. ನಾಯಕಿ ಪತಿ ಡಿವೋರ್ಸ್ ಆದ ಮೇಲೆ ಬೇರೆ ಮದುವೆ ಆಗ್ತಾನೆ. ನಾಯಕಿಯೂ 26 ವರ್ಷಗಳ ಹಿಂದೆ ಪ್ರೀತಿ ಮಾಡಿದ್ದ ಹುಡುಗನ ಜೊತೆ ಎರಡನೇ ಮದುವೆ ಆಗ್ತಾಳೆ.
6/ 8
ನಾಯಕಿಯು 3 ಮಕ್ಕಳನ್ನು ಬೆಳೆಸುವ ಪರಿ, ಇಂಗ್ಲಿಷ್ ಕಲಿತು ಕಂಪನಿ ನಡೆಸುವುದು ಎಲ್ಲವೂ ಜನರಿಗೆ ಇಷ್ಟ ಆಗಿದೆ. ಹಿಂದಿಯಲ್ಲಿ ಹಿಟ್ ಆಗಿದೆ.
7/ 8
ಇದು ಕುಟುಂಬದವರು ಕೂತು ನೋಡುವ ಧಾರಾವಾಹಿಯಾಗಿದ್ದೂ, ಹಿಂದಿಯ ರೀತಿ ಕನ್ನಡದಲ್ಲೂ ಅಭಿಮಾನಿಗಳನ್ನು ಸೆಳೆಯುವುದು ಪಕ್ಕಾ ಎನ್ನಲಾಗುತ್ತಿದೆ.
8/ 8
ನಾಯಕಿಯ ಪಾತ್ರವನ್ನು ರೂಪಾಲಿ ಗಂಗೂಲಿ ಅವರು ಮಾಡಿದ್ದಾರೆ. ನಾಯಕನ ಪಾತ್ರವನ್ನು ಗೌರವ್ ಖನ್ನಾ ಮಾಡಿದ್ದಾರೆ. ಇದರಲ್ಲಿ ದೊಡ್ಡ ತಾರಾ ಬಳಗವೇ ಇದೆ.
First published:
18
Anupama Serial: ಗೃಹಿಣಿಯರಿಗೆ ಗುಡ್ ನ್ಯೂಸ್, ದೇಶದ ಮನೆ ಮನೆ ತಲುಪಿದ 'ಅನುಪಮಾ' ಇಂದು ಕರುನಾಡಿಗೆ ಎಂಟ್ರಿ