ಕನ್ನಡದಲ್ಲಿ ಈಗಾಗಲೇ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಜನರಿಗೆ ಮನರಂಜನೆ ನೀಡುತ್ತಿವೆ. ಈಗ ಜನರಿಗೆ ಮತ್ತಷ್ಟು ಮನರಂಜನೆ ನೀಡಲು ಹಿಂದಿಯ ಅನುಪಮ ಧಾರಾವಾಹಿ ಬರಲಿದೆ.
2/ 8
ಸ್ಟಾರ್ ಸುವರ್ಣ ಜನರಿಗೆ ಮನರಂಜನೆ ನೀಡಲು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಹಿಂದಿಯಲ್ಲಿ ಎಲ್ಲರ ಮನಗೆದ್ದಿರುವ ಅನುಪಮಾ ಸೀರಿಯಲ್ ಕನ್ನಡದಲ್ಲಿ ಡಬ್ ಆಗ್ತಿದೆ. ಶೀಘ್ರದಲ್ಲೇ ಸುವರ್ಣದಲ್ಲಿ ಅನುಪಮಾ ಧಾರಾವಾಹಿ ಪ್ರಸಾರವಾಗಲಿದೆ.
3/ 8
ಈ ಧಾರಾವಾಹಿಯಲ್ಲಿ, ಮಕ್ಕಳು ಬೆಳೆದು ನಿಂತ ವಯಸ್ಸಿನಲ್ಲಿ ಪತಿ ವಿಚ್ಛೇದನ ನೀಡುತ್ತಾನೆ. ಆ ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಿ 2 ಮನೆಯನ್ನು ನಿಭಾಯಿಸುವುದೇ ಕಥೆ.
4/ 8
ಇದೊಂದು ಲವ್ ಸ್ಟೋರಿ ಆಗಿದೆ. ನಾಯಕಿ ಪತಿ ಡಿವೋರ್ಸ್ ಆದ ಮೇಲೆ ಬೇರೆ ಮದುವೆ ಆಗ್ತಾನೆ. ನಾಯಕಿಯೂ 26 ವರ್ಷಗಳ ಹಿಂದೆ ಪ್ರೀತಿ ಮಾಡಿದ್ದ ಹುಡುಗನ ಜೊತೆ ಎರಡನೇ ಮದುವೆ ಆಗ್ತಾಳೆ.
5/ 8
ನಾಯಕಿಯು 3 ಮಕ್ಕಳನ್ನು ಬೆಳೆಸುವ ಪರಿ, ಇಂಗ್ಲಿಷ್ ಕಲಿತು ಕಂಪನಿ ನಡೆಸುವುದು ಎಲ್ಲವೂ ಜನರಿಗೆ ಇಷ್ಟ ಆಗಿದೆ. ಹಿಂದಿಯಲ್ಲಿ ಹಿಟ್ ಆಗಿದೆ.
6/ 8
ಇದು ಕುಟುಂಬದವರು ಕೂತು ನೋಡುವ ಧಾರಾವಾಹಿಯಾಗಿದ್ದೂ, ಹಿಂದಿಯ ರೀತಿ ಕನ್ನಡದಲ್ಲೂ ಅಭಿಮಾನಿಗಳನ್ನು ಸೆಳೆಯುವುದು ಪಕ್ಕಾ ಎನ್ನಲಾಗುತ್ತಿದೆ.
7/ 8
ನಾಯಕಿಯ ಪಾತ್ರವನ್ನು ರೂಪಾಲಿ ಗಂಗೂಲಿ ಅವರು ಮಾಡಿದ್ದಾರೆ. ನಾಯಕನ ಪಾತ್ರವನ್ನು ಗೌರವ್ ಖನ್ನಾ ಮಾಡಿದ್ದಾರೆ. ಇದರಲ್ಲಿ ದೊಡ್ಡ ತಾರಾ ಬಳಗವೇ ಇದೆ.
8/ 8
ಸ್ಟಾರ್ ಸುವರ್ಣ ಈ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇದು ಇಲ್ಲಿ ಸಕ್ಸಸ್ ಕಾಣುತ್ತಾ ನೋಡಬೇಕು. ಕನ್ನಡ ಅಭಿಮಾನಿಗಳು ಸ್ವೀಕಾರ ಮಾಡ್ತಾರಾ ನೋಡಬೇಕು.
First published:
18
Anupama Serial: ಕನ್ನಡದಲ್ಲಿ ಪ್ರಸಾರವಾಗಲಿದೆ ಹಿಂದಿಯ'ಅನುಪಮಾ' ಧಾರಾವಾಹಿ!