ಬಿಗ್ ಬಾಸ್ ರಿಯಾಲಿಟಿ ಶೋ ಅಂದ್ರೆ ಜನಗಳಿಗೆ ತುಂಬಾ ಇಷ್ಟ. ಯಾವಾಗ ಶೋ ಶುರುವಾಗುತ್ತೋ ಎಂದು ಕಾಯ್ತಾ ಇರ್ತಾರೆ. ತಮ್ಮ ನೆಚ್ಚಿನ ಸೆಲೆಬ್ರೆಟಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲರಾಗಿರುತ್ತಾರೆ. ಅದೇ ರೀತಿ ಬಿಗ್ ಬಾಸ್ ಓಟಿಟಿ ಕೂಡ ಜನರಿಗೆ ಇಷ್ಟ ಆಗಿದೆ.
2/ 8
ಹಿಂದಿಯಲ್ಲೂ ಸಹ ಬಿಗ್ ಬಾಸ್ ಒಟಿಟಿ ಶುರುವಾಗಿದೆ. ಅದು ಸಹ ಜನರಿಗೆ ಇಷ್ಟ ಆಗಿತ್ತು. ಟಿವಿ ಶೋಗಿಂತ ಓಟಿಟಿ ಸೀಸಸನ್ ಸ್ವಲ್ಪ ಭಿನ್ನವಾಗಿರುತ್ತೆ.
3/ 8
ಶೀಘ್ರದಲ್ಲೇ ಹಿಂದಿಯಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ 2 ಶುರುವಾಗಲಿದೆ. ಆದ್ರೆ ಈ ಬಾರಿ ನಿರೂಪಕರು ಬದಲಾಗಲಿದ್ದಾರೆ. ಹೌದು ಸೀಸನ್ 1 ಅನ್ನು ಕರಣ್ ಜೋಹರ್ ನಡೆಸಿ ಕೊಟ್ಟಿದ್ದಾರೆ.
4/ 8
ಕಳೆದ ಬಾರಿ ಬಿಗ್ ಬಾಸ್ ಒಟಿಟಿಯನ್ನು ಕರಣ್ ಜೋಹರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಆದ್ರೆ ಈ ಬಾರಿ ಕರಣ್ ಜೋಹರ್ ಇರಲ್ವಂತೆ ನಿರೂಪಕರನ್ನು ಬದಲಾಗಿಸಿದೆ ಎಂದು ಹೇಳಲಾಗ್ತಿದೆ.
5/ 8
ಬಿಗ್ ಬಾಸ್ ಒಟಿಟಿ ಸೀಸನ್ 2 ಗೆ ಕರಣ್ ಜೋಹರ್ ಬದಲು ಸಲ್ಮಾನ್ ಖಾನ್ ಅವರೇ ನಿರೂಪಣೆ ಮಾಡಲಿದ್ದಾರಂತೆ. ಹಾಗಾದ್ರೆ ಒಟಿಟಿ ಸೀಸನ್ ಹಿಟ್ ಆಗೋದು ಪಕ್ಕಾ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.
6/ 8
ನಟ ಸಲ್ಮಾನ್ ಖಾನ್ ಅವರು ಈಗಾಗಲೇ ಬಿಗ್ ಬಾಸ್ ಟಿವಿ ಸೀಸನ್ ನಡೆಸಿ ಕೊಡ್ತಾ ಇದ್ದಾರೆ. ಒಟಿಟಿ ಸೀಸನ್ ನಡೆಸಿ ಕೊಟ್ರೆ ಚೆನ್ನಾಗಿರುತ್ತೆ ಎನ್ನುವುದು ಆಯೋಜಕರ ನಿರ್ಧಾರವಾಗಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಡಹಿತಿ ಇಲ್ಲ.
7/ 8
ಕನ್ನಡದಲ್ಲಿಯೂ ಬಿಗ್ ಬಾಸ್ ಒಟಿಟಿ ಸಿಸನ್ ಶುರುವಾಗಿದೆ. ವೋಟ್ ನಲ್ಲಿ ಬಿಗ್ ಬಾಸ್ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಹಿಂದಿ ಒಟಿಟಿ ಸಹ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
8/ 8
ಒಟಿಟಿ ಸೀಸನ್ 2 ಗೆ ಎಲ್ಲಾ ತಯಾರಿ ನಡೆದಿದೆ. ಈ ಬಾರಿ ಯಾರು ಬರ್ತಾರೆ ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ಸಲ್ಮಾನ್ ಖಾನ್ ನಡೆಸಿ ಕೊಡುವ ಒಟಿಟಿ ಸೀಸನ್ ಹೇಗಿರುತ್ತೆ ಅಂತ ಕಾದು ನೋಡಬೇಕು.
First published:
18
Bigg Boss OTT: ಶುರುವಾಗಲಿದೆ ಬಿಗ್ ಬಾಸ್ ಒಟಿಟಿ ಸೀಸನ್ 2, ನಿರೂಪಕರು ಯಾರು ಗೊತ್ತಾ?