ಲೇಡಿ ಸೂಪರ್ ಸ್ಟಾರ್ ನಯನತಾರ ಮದುವೆ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಮೂಲತಃ ಕೇರಳದವರಾದ ನಯನತಾರಾ, ಕಾಲಿವುಡ್, ಟಾಲಿವುಡ್ನಲ್ಲಿ ಅನೇಕ ಸಿನಿಮಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯವ ನಟಿಯರಲ್ಲಿ ನಯನತಾರಾ ನಂ.ಸ್ಥಾನದಲ್ಲಿದ್ದಾರೆ. ಒಂದು ಸಿನಿಮಾಗೆ 2 ಕೋಟಿಯಿಂದ 10 ಕೋಟಿವರಗೆ ಪಡೆಯುತ್ತಾರಂತೆ.