ಇತ್ತೀಚೆಗೆ, ಪ್ರಭಾಸ್ ಕೂಡ ತಮನ್ನಾ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಬಾಲಕೃಷ್ಣ ನಡೆಸಿಕೊಡುವ ಅನ್ಸ್ಟಾಪಬಲ್ ಶೋನಲ್ಲಿ ಪ್ರಭಾಸ್ ಕಾಮೆಂಟ್ಗಳು ವೈರಲ್ ಆಗಿವೆ. ತಮನ್ನಾ ಮತ್ತು ನಯನತಾರಾ ಇಬ್ಬರಲ್ಲಿ ಯಾರ ಜೊತೆ ಶಾಪಿಂಗ್ ಮಾಡುತ್ತೀರಿ ಎಂದು ಬಾಲಯ್ಯ ಪ್ರಭಾಸ್ಗೆ ಕೇಳಿದರು. ಇಬ್ಬರೂ ಜೊತೆಯೂ ಯಾವ ಮುಲಾಜಿಲ್ಲದೆ ಶಾಪಿಂಗ್ ಮಾಡೋದಾಗಿ ಹೇಳಿದ್ದಾರೆ.