Sneha: ಸ್ನೇಹಾ-ಪ್ರಸನ್ನ ಡಿವೋರ್ಸ್ ಕನ್ಫರ್ಮ್? ನಟಿ ಹೇಳಿದ್ದೇನು?

Sneha Divorce issue: ಹಿರಿಯ ನಾಯಕಿ ಸ್ನೇಹಾ 2011ರಲ್ಲಿ ನಟ ಪ್ರಸನ್ನಕುಮಾರ್ ಅವರನ್ನು ವಿವಾಹವಾಗಿದ್ದರು. ಆದರೆ ಇಷ್ಟು ವರ್ಷಗಳ ನಂತರ ಇದೀಗ ಆಕೆಯ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದು, ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಸ್ನೇಹಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

First published: