Raashi Khanna: ಪರ್ಪಲ್​ ಕಲರ್​ ಡ್ರೆಸ್​​ನಲ್ಲಿ ಮಿಂಚಿದ ರಾಶಿ.. ಕ್ಯೂಟ್​ಗೆ ಕ್ಯೂಟ್.. ಹಾಟ್​ಗೆ ಹಾಟ್​​ ಖನ್ನಾ!

Raashi Khanna : ಥ್ಯಾಂಕ್ಯೂ ಸಿನಿಮಾದಲ್ಲಿ ನಾಯಕ ನಾಗಚೈತನ್ಯ ಜೊತೆ ರಾಶಿ ಖನ್ನಾ ಜೋಡಿಯಾಗುತ್ತಿದ್ದಾರೆ. ಚಿತ್ರವನ್ನು ವಿಕ್ರಮ್ ಕುಮಾರ್ ನಿರ್ದೇಶಿಸಿದ್ದಾರೆ. ಸಿನಿಮಾ ಮಾಡುತ್ತಲೇ ರಾಶಿ ಖನ್ನಾ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ.

First published: