Raashi Khanna: ನಟಿ ರಾಶಿ ಖನ್ನಾಗೆ ಬಿರಿಯಾನಿ ಅಂದ್ರೆ ಲವ್! ಬೇರೇನಿಷ್ಟ ಗೊತ್ತೇ?

ರಾಶಿ ಖನ್ನಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ತೆಲುಗು ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ರಾಶಿ ಖನ್ನಾಗೆ ತೆಲುಗಿನ ಆಹಾರ ಖಾದ್ಯಗಳು ತುಂಬಾ ಇಷ್ಟ. ನನಗೆ ಹೈದರಾಬಾದ್ ಬಿರಿಯಾನಿ ಎಂದರೆ ಇಷ್ಟ, ಆ ರುಚಿ ಬೇರೆಲ್ಲೂ ಸಿಗುವುದಿಲ್ಲ ಎನ್ನುತ್ತಾರೆ.

First published: