Pranitha Subhash: ಮಮ್ಮಿಯಾದರೂ ಡಮ್ಮಿಯಾಗದ ಪ್ರಣಿತಾ! ಬಾತ್‌ಟಬ್‌ನಿಂದಲೇ ಪೋಸ್ ಕೊಟ್ಟ ಸುಂದರಿ

ತಾಯ್ತನದ ಅನುಭವ ಪಡೆದ ಬಳಿಕ ನಟಿ ಪ್ರಣಿತಾ ಸುಭಾಷ್ ರಜೆಯ ಮೂಡ್‌ನಲ್ಲಿದ್ದಾರೆ. ಸದ್ಯ ಅವರು ತಮ್ಮ ಪತಿಯೊಂದಿಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ತಮ್ಮ ಗಂಡನೊಂದಿಗಿನ ಫೋಟೋಸ್, ಉಪಾಹಾರ ಮತ್ತು ರೆಸಾರ್ಟ್‌ನಲ್ಲಿರುವ ಸುಂದರ ಫೋಟೋ ಮುಂತಾದ ಪ್ರವಾಸದ ಅನೇಕ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಾತ್‌ ಟಬ್‌ನಲ್ಲಿರುವ ಚಿತ್ರ ಹಂಚಿಕೊಂಡು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ!

First published: