Nithya Menen: ಮಾಲಿವುಡ್​ನ​ ಆ ಸೂಪರ್​ ಸ್ಟಾರ್​ ಜೊತೆ ನಿತ್ಯಾ ಮದುವೆ ಫಿಕ್ಸ್​! ಈ ವರ್ಷವೇ ಪೆ ಪೆ ಪೆ-ಡುಂ ಡುಂ ಡುಂ

Nithya Menen Marriage: ನಿತ್ಯಾ ಮೆನನ್ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ನಾಯಕಿ. ತೆಲುಗು ತೆರೆಗೆ ಪರಿಚಯವಾದ ಈ ಮಲೆಯಾಳಿ ಕ್ಯೂಟಿ ಟಾಲಿವುಡ್ ಪ್ರೇಕ್ಷಕರ ಮನ ಕದ್ದಿದ್ದಾಳೆ. ಅನೇಕ ಸೂಪರ್ ಹಿಟ್ ಚಲನಚಿತ್ರಗಳ ಭಾಗವಾಗಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

First published: