Hansika Motwani: ಡೇಟಿಂಗ್ ಮಾಡುವಂತೆ ಹನ್ಸಿಕಾಗೆ ಕಾಟ ಕೊಟ್ರಂತೆ ತೆಲುಗು ಸೂಪರ್ ಸ್ಟಾರ್! ಕಹಿ ಅನುಭವ ಹಂಚಿಕೊಂಡ ನಟಿ
Hansika Motwani: ಸಿನಿ ಕೆರಿಯರ್ ಉತ್ತಮ ಫಾರ್ಮ್ ಅನ್ನು ಕಾಯ್ದುಕೊಂಡಿರುವ ಹನ್ಸಿಕಾ, ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ತನಗಾದ ಕಹಿ ಅನುಭವದ ಬಗ್ಗೆ ಮಾತಾಡಿದ್ದಾರೆ.
ಹನ್ಸಿಕಾ ಬಾಲನಟಿಯಾಗಿ ತನ್ನ ಸಿನಿ ಕೆರಿಯರ್ ಆರಂಭಿಸಿದ್ರು. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಹನ್ಸಿಕಾ, ದೇಶಮುದುರು ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ರು. ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
2/ 9
ಅಲ್ಲು ಅರ್ಜುನ್ ಅಭಿನಯದ ದೇಶಮುದುರು ಚಿತ್ರದ ಮೂಲಕ ನಾಯಕಿಯಾಗಿ ಸೂಪರ್ ಸಕ್ಸಸ್ ಪಡೆದ ಬಳಿಕ ಹನ್ಸಿಕಾಗೆ ತೆಲುಗಿನಲ್ಲಿ ಸಾಲು ಸಾಲು ಆಫರ್ ಗಳು ಬಂದಿವೆ. ಟಾಪ್ ಹೀರೋಗಳ ಜೊತೆಯೂ ನಟಿಸಿದ್ದಾರೆ. ಹನ್ಸಿಕಾ ತೆಲುಗಿಗಿಂತ ಹೆಚ್ಚು ತಮಿಳು ಸಿನಿಮಾ ಮಾಡಿದ್ದಾರೆ.
3/ 9
ಸಿನಿ ಕೆರಿಯರ್ನಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡಿರುವ ಹನ್ಸಿಕಾ ಈ ಹಿಂದೆ ತೆಲುಗು ಹೀರೋಯಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸಿದ್ದರಂತೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹನ್ಸಿಕಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಎಲ್ಲರಂತೆ ನಾನೂ ಕೂಡ ಅವಮಾನಗಳನ್ನು ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
4/ 9
ತನ್ನ ಸಿನಿ ಕೆರಿಯರ್ ಆರಂಭದಲ್ಲಿ ತೆಲುಗು ನಾಯಕನೊಬ್ಬ ನನಗೆ ತುಂಬಾ ತೊಂದರೆ ಕೊಡುತ್ತಿದ್ದ ಎಂದ ಹನ್ಸಿಕಾ, ಆ ನಾಯಕನಿಗೆ ತಕ್ಕ ಪಾಠ ಕೂಡ ಕಲಿಸಿದ್ದಾರಂತೆ. ಆದ್ರೆ ಹನ್ಸಿಕಾ, ಆ ನಾಯಕ ಯಾರು ಎನ್ನುವ ಹೆಸರನ್ನು ಬಹಿರಂಗಪಡಿಸಿಲ್ಲ. ಆದ್ರೆ ಇದೀಗ ಈ ಹೀರೋ ಯಾರು ಎಂಬುದರ ಬಗ್ಗೆ ಭಾರೀ ಚರ್ಚೆಯಾಗ್ತಿದೆ.
5/ 9
ತಮಿಳಿನ ಟಾಪ್ ಹೀರೋಗಳ ಎದುರು ನಟಿಸಿದ್ದ ಹನ್ಸಿಕಾಗೆ ವಿಶೇಷ ಅಭಿಮಾನಿ ಬಳಗವಿದೆ. ಅಲ್ಲಿದ್ದ ಅಭಿಮಾನಿಗಳು ಹನ್ಸಿಕಾಗೆ ದೇವಸ್ಥಾನವನ್ನೂ ಕಟ್ಟಿದ್ದರು. ದೊಡ್ಡ ಹಿಟ್ ಚಿತ್ರಗಳಿಲ್ಲದಿದ್ದರೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿ ಹನ್ಸಿಕಾ ಮಿಂಚಿದ್ರು.
6/ 9
ಹನ್ಸಿಕಾ ಕೂಡ ಹಲವು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ನಯನತಾರಾ ಜೊತೆ ಶಿಂಬು ಬ್ರೇಕಪ್ ಆದ ನಂತರ, ಹನ್ಸಿಕಾ ಜೊತೆ ಶಿಂಬು ಲವ್ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ನ್ಯೂಸ್ ಹರಡುತ್ತಿದ್ದಂತೆ ಹನ್ಸಿಕಾ ಶಿಂಬು ಬ್ರೇಕಪ್ ಮಾಡಿಕೊಂಡ್ರು.
7/ 9
ಹನ್ಸಿಕಾ ಇತ್ತೀಚೆಗೆ ಸೊಹೈಲ್ ಖತುರಿಯಾ ಅವರನ್ನು ವಿವಾಹವಾದರು. ರಾಜಸ್ಥಾನದ ಜೈಪುರದ ಮುಂಡೋಟಾ ಫೋರ್ಟ್ ಪ್ಯಾಲೇಸ್ನಲ್ಲಿ ಮದುವೆ ನಡೆಯಿತು. ಸದ್ಯ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
8/ 9
ಇತ್ತೀಚಿನ ಸಂದರ್ಶನವೊಂದರಲ್ಲಿ ಡೇಟಿಂಗ್ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ನಟಿ ಭಾರೀ ಸಂಚಲನ ಮೂಡಿಸಿದ್ರು. ತಮ್ಮ ಜೀವನದ ಗುಟ್ಟುಗಳನ್ನು ಬಿಚ್ಚಿಟ್ಟ ಹನ್ಸಿಕಾ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
9/ 9
ತನ್ನ ಲವ್ ಆಫೇರ್ ಬಹಳ ವಿಚಿತ್ರವಾಗಿತ್ತು ಎಂದು ನಟಿ ಹನ್ಸಿಕಾ ಹೇಳಿಕೊಂಡಿದ್ದಾರೆ. ಬ್ರೇಕಪ್ ಆದ ನಂತರ ಮತ್ತೆ ಯಸ್ ಹೇಳಲು 8 ವರ್ಷ ಬೇಕಾಯಿತು. ದೇವರು ಒಳ್ಳೆಯ ದಾರಿ ತೋರಿಸಿದ್ದಾನೆ. ಮದುವೆಯಲ್ಲಿ ನನಗೆ ನಂಬಿಕೆ ಇದೆ ಎಂದು ಹನ್ಸಿಕಾ ಹೇಳಿದ್ದಾರೆ.
First published:
19