Sudeep with Prabhas: ಸುದೀಪ್-ಪ್ರಭಾಸ್ ಒಟ್ಟಿಗೆ ನಟಿಸುತ್ತಾರಾ? ಈ ಬಗ್ಗೆ ವಿಕ್ರಾಂತ್ ರೋಣ ಹೇಳಿದ್ದೇನು?

ಕನ್ನಡ ನಟ ಸುದೀಪ್, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ನಟಿಸುತ್ತೇನೆ ಎಂದು ಹೇಳಿದ್ದಾರೆ. ನಾವು ಶತ್ರುಗಳಂತೆ ಕಾಣುತ್ತೇವೆಯೇ? ಅವರು ತುಂಬಾ ಸ್ವೀಟ್ ಪರ್ಸನ್, ನಾನು ಅವರನ್ನು ಒಮ್ಮೆ ಭೇಟಿ ಮಾಡಿದ್ದೇನೆ. ನಮ್ಮಿಬ್ಬರಿಗೂ ಒಳ್ಳೆಯ ವಿಷಯವಿದ್ದರೆ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ.

First published: