ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

First published:

 • 119

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈಗಾಗಲೇ ಭಾರತದಲ್ಲಿ 33 ಮಂದಿಯನ್ನು ಈ ವೈರಾಣು ಬಲಿ ಪಡೆದುಕೊಂಡಿದೆ. ಇದರ ನಡುವೆ ಯಾರಾದರೂ ಆಸ್ಪ್ರತೆಯತ್ತ ಮುಖ ಮಾಡಿದರೆ ಎದೆ ಝಲ್ಲೆನಿಸುತ್ತದೆ.

  MORE
  GALLERIES

 • 219

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಹೌದು, ಅಂತಹದೊಂದು ಸನ್ನಿವೇಶ ವಿಶ್ವದಾದ್ಯಂತ ನಿರ್ಮಾಣವಾಗಿದೆ. ಇದೀಗ ಬಹುಭಾಷಾ ನಟಿ ರಾಧಿಕಾ ಅಪ್ಟೆ ವಿಷಯದಲ್ಲೂ ಅಂತಹದ್ದೇ ಸಂಭವಿಸಿದೆ.

  MORE
  GALLERIES

 • 319

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಕಾರಣ ಆಸ್ಪ್ರತೆಯಲ್ಲಿ ಮಾಸ್ಕ್​ ಧರಿಸಿ ನಟಿ ರಾಧಿಕಾ ಕೂತಿರುವುದು. ಈ ಫೋಟೋವನ್ನು ಕಬಾಲಿ ಚಿತ್ರನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  MORE
  GALLERIES

 • 419

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಆದರೆ ಈ ಫೋಟೋ ರಾಧಿಕಾ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಶೀರ್ಷಿಕೆಯಲ್ಲಿ ವೈರಲ್ ಆಗಿದೆ. ಮಾಸ್ಕ್ ಕುರಿತಾದ ಜಾಗೃತಿ ಮೂಡಿಸಲು ನಟಿ ಅಪ್​ಲೋಡ್ ಮಾಡಿದ್ದ ಚಿತ್ರವನ್ನು ಕಿಡಿಗೇಡಿಗಳು ಸುಳ್ಳು ಸುದ್ದಿಗೆ ಬಳಸಿದ್ದಾರೆ.

  MORE
  GALLERIES

 • 519

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಇತ್ತ ರಾಧಿಕಾ ಅಪ್ಟೆ ಅಭಿಮಾನಿಗಳು ಈ ಸುದ್ದಿಯಿಂದ ಆತಂಕಗೊಂಡಿದ್ದರು. ಆದರೀಗ ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದು, ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ...

  MORE
  GALLERIES

 • 619

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ನಾನು ಆಸ್ಪತ್ರೆಗೆ ತೆರಳಿರುವುದು ಕ್ಲೋಸ್ ಫ್ರೆಂಡ್​ ಒಬ್ಬರ ಸಾಮಾನ್ಯ ಆರೋಗ್ಯ ತಪಾಸಣೆಗೆ. ಈ ವೇಳೆ ತೆಗೆದ ಫೋಟೋ ಅದು. ನನಗೆ ಕೊರೋನಾ ಸೋಂಕು ತಗುಲಲಿಲ್ಲ. ಎಲ್ಲರೂ ಸುರಕ್ಷಿತರಾಗಿರಿ ಎಂದು ರಾಧಿಕಾ ಅಪ್ಟೆ ಕೇಳಿಕೊಂಡಿದ್ದಾರೆ.

  MORE
  GALLERIES

 • 719

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ಕಬಾಲಿ, ಬದ್ಲಾಪುರ್‌, ಅಂಧಧೂನ್‌, ಪ್ಯಾಡ್​ಮ್ಯಾನ್‌ ಸೇರಿದಂತೆ ಸಾಕಷ್ಟು ಸೂಪರ್ ಡೂಪರ್ ಹಿಟ್​ಗಳಲ್ಲಿ ನಟಿಸಿರುವ ರಾಧಿಕಾ ಅಪ್ಟೆ ಸದ್ಯ ಇಂಗ್ಲಿಷ್ ಚಿತ್ರವೊಂದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

  MORE
  GALLERIES

 • 819

  ಆಸ್ಪತ್ರೆಯಲ್ಲಿ ಖ್ಯಾತ ನಟಿ; ಅಭಿಮಾನಿಗಳಲ್ಲಿ ಆತಂಕ..!

  ರಾಧಿಕಾ ಅಪ್ಟೆ

  MORE
  GALLERIES

 • 919

 • 1019

 • 1119

 • 1219

 • 1319

 • 1419

 • 1519

 • 1619

 • 1719

 • 1819

 • 1919