10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

Kriti Sanon: ಬಳುಕುವ ಬಳ್ಳಿಯಂತಿದ್ದ ಕೃತಿ ಸನೋನ್​ ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕುಳಿತು ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ.

First published:

 • 18

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಬಳುಕುವ ಬಳ್ಳಿಯಂತಿದ್ದ ಕೃತಿ ಸನೋನ್​ ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕುಳಿತು ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ.

  MORE
  GALLERIES

 • 28

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಕೃತಿ ಮನೆಯಲ್ಲೇ ಕುಳಿತು ತಿಂದು ತಿಂದು ಹೀಗಾಗಿದ್ದಾರೆ ಅಂತ ತಿಳಿಯಬೇಡಿ. ಅದಕ್ಕೂ ಕಾರಣ ಇದೆ.

  MORE
  GALLERIES

 • 38

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಮಿಮೀ ಎನ್ನುವ ಸಿನಿಮಾಗಾಗಿ ಕೃತಿ 10 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ.

  MORE
  GALLERIES

 • 48

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಲಕ್ಷ್ಮಣ್​ ಉಟೇಕರ್​ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ 'ಮಿಮೀ'ಯಲ್ಲಿ ಕೃತಿ ಬಾಡಿಗೆ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  MORE
  GALLERIES

 • 58

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಲಾಕ್​ಡೌನ್​ನಿಂದಾಗಿ ಈ ಸಿನಿಮಾದ ಚಿತ್ರೀಕರಣ ನಿಂತಿದ್ದು, ಈಗಲೂ ಕೃತಿ ತೂಕ ಇಳಿಸಿಕೊಳ್ಳುವಂತಿಲ್ಲ.

  MORE
  GALLERIES

 • 68

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಕೃತಿ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದಾಗ ಅಭಿಮಾನಿಗಳೊಂದಿಗೆ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 78

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಸದ್ಯ ಮನೆಯಲ್ಲಿ ತಂಗಿ, ಅಪ್ಪ, ಅಮ್ಮ ಹಾಗೂ ತಮ್ಮ ಮುದ್ದಿನ ನಾಯಿ ಡಿಸ್ಕೋ ಜೊತೆಕಾಲ ಕಳೆಯುತ್ತಿದ್ದಾರೆ.

  MORE
  GALLERIES

 • 88

  10 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಟಿ ಕೃತಿ ಸನೋನ್ ಈಗ ಹೀಗೆ ಕಾಣಿಸ್ತಾರೆ..!

  ಅಪ್ಪ-ಅಮ್ಮ ಹಾಗೂ ತಂಗಿಯೊಂದಿಗೆ ಕೃತಿ ಸನೋನ್​

  MORE
  GALLERIES