'ಕಣ್ಣಿಗು ಕಣ್ಣಿಗು...', 'ಉಪಕಾರ ಸುಮನ್ನಿದ್ದರೆ..', 'ಒಲವಿನ ಕಿರಣಕೆ..', 'ನನಗು ನಿನಗು..', 'ಅಚ್ಚಾಗಿದೆ ಹೃದಯದ ಈ ಸ್ನೇಹ...', 'ಬಂದಂತೆ ರಾಜ ಕುಮಾರ..', 'ಆಗಿದೆ ಆಗಿದೆ ನನ್ನ ಜನುಮ ಸಾರ್ಥಕ..' ಮುಂತಾದ ಅವರ ಗಾಯನದ ಹಾಡುಗಳು ಹಿಟ್ ಆಗಿವೆ. ಇದರ ಜೊತೆಗೆ 20 ಧಾರಾವಾಹಿಗಳಿಗೂ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ