Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

ಶಾಕುಂತಲಂ ಸಿನಿಮಾ ರಿಲೀಸ್​​ ಡೇಟ್ ಫಿಕ್ಸ್ ಆಗಿದ್ದು, ಸುಮಂತಾ ಕೂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ RRR ಹಿಟ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ರಾಮ್ ಚರಣ್ ಬ್ಯುಸಿ ಆಗಿದ್ದಾರೆ. ಈ ನಡುವೆ ಸಮಂತಾ-ರಾಮ್ ಚರಣ್ ಲಿಪ್ ಲಾಕ್ ವಿಚಾರ ಇದೀಗ ಚರ್ಚೆಗೆ ಬಂದಿದೆ.

First published:

  • 18

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    2018ರಲ್ಲಿ ತೆರೆಕಂಡ ‘ರಂಗಸ್ಥಳಂ’ ಚಿತ್ರದಲ್ಲಿ ನಟಿ ಸಮಂತಾ ರಾಮಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಾಯಕ ನಟ ರಾಮ್ ಚರಣ್ ಹಾಗೂ ಸಮಂತಾ ನಡುವೆ ಕಿಸ್ಸಿಂಗ್ ದೃಶ್ಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಿಸ್ಸಿಂಗ್ ಹಿಂದಿನ ಸತ್ಯ ಇದೀಗ ಬಹಿರಂಗವಾಗಿದೆ.

    MORE
    GALLERIES

  • 28

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    'ರಂಗಸ್ಥಳಂ' ಚಿತ್ರವನ್ನು ಪುಷ್ಪ ಖ್ಯಾತಿಯ ಸುಕುಮಾರ್ ನಿರ್ದೇಶಿಸಿದ್ದಾರೆ. ನಾಗ ಚೈತನ್ಯ ಅವರನ್ನು ಮದುವೆಯಾದ ಬಳಿಕ ನಟ ರಾಮ್ ಚರಣ್ ಜೊತೆ ಮಾಡಿದ ಲಿಪ್ ಲಾಕ್ ದೃಶ್ಯಕ್ಕಾಗಿ ಸಮಂತಾ ಸಾಕಷ್ಟು ಟ್ರೋಲ್ ಆಗಿದ್ದರು.

    MORE
    GALLERIES

  • 38

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ಆದ್ರೆ ಕಿಸ್ಸಿಂಗ್ ಸತ್ಯದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಸಂದರ್ಶನವೊಂದರಲ್ಲಿ ಸಮಂತಾ ಈ ಬಗ್ಗೆ ಹೇಳಿದ್ದಾರೆ. ಈ ಸೀನ್ನಲ್ಲಿ ನಾವು ನಿಜವಾಗಿಯೂ ಲಿಪ್ ಲಾಕ್ ಮಾಡಿಲ್ಲ, ಇದು ವಿಎಫ್ಎಕ್ಸ್ ಕೆಲಸ ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 48

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ಆದರೆ ಮದುವೆಯಾದ ಇಬ್ಬರು ಸ್ಟಾರ್​ಗಳು ಪರಸ್ಪರ ಚುಂಬಿಸಿರುವ ದೃಶ್ಯ ನೋಡಿದ ನೆಟ್ಟಿಗರು ಇಬ್ಬರನ್ನು ಟ್ರೋಲ್ ಮಾಡಿದ್ರು.

    MORE
    GALLERIES

  • 58

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ರಂಗಸ್ಥಳಂ ನಿರ್ದೇಶಕ ಸುಕುಮಾರ್, ರಾಮ್ ಚರಣ್ ಹಾಗೂ ಸಮಂತಾಗೆ ಕಿಸ್ಸಿಂಗ್ ಸೀನ್ ಬಗ್ಗೆ ಹೇಳಿದಾಗ ಇಬ್ಬರೂ ತಿರಸ್ಕರಿಸಿದ್ದಾರೆ.

    MORE
    GALLERIES

  • 68

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ಲಿಪ್ ಲಾಕ್ ಸೀನ್ ಮಾಡಿದ್ರೆ ಪತ್ನಿ ಉಪಾಸನಾ ಕಾಮಿನೇನಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಟ ರಾಮ್ ಚರಣ್ ಟೆನ್ಷನ್ ಆಗಿದ್ದರಂತೆ. ಆದರೆ, ಈ ದೃಶ್ಯವನ್ನು ಚಿತ್ರೀಕರಿಸಲು ಸುಕುಮಾರ್ ನಾಯಕ ನಟನನ್ನು ಪದೇ ಪದೇ ಒತ್ತಾಯಿಸಿದರು ಆದರೆ ಇಬ್ಬರೂ ನಿರಾಕರಿಸಿದರು.

    MORE
    GALLERIES

  • 78

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ಸಮಂತಾ ಮತ್ತು ರಾಮ್ ಚರಣ್ ಪರಸ್ಪರ ಮಾಡಲು ಲಿಪ್ ಲಾಕ್ ದೃಶ್ಯ ಮಾಡಲು ನಿರಾಕರಿಸಿದಾಗ, ಈ ದೃಶ್ಯವನ್ನು VFX ಸಹಾಯದಿಂದ ಚಿತ್ರೀಕರಿಸಲಾಗಿದೆ. ಇದರಲ್ಲಿ ರಾಮ್ ಚರಣ್ ಮತ್ತು ಸಮಂತಾ ರುತ್ ಪ್ರಭು ಒಬ್ಬರಿಗೊಬ್ಬರು ಕಿಸ್ ಮಾಡಲು ಬರುತ್ತಾರೆ ಆದರೆ ಸ್ಮೂಚ್ ಮಾಡಿಲ್ಲ ಈ ಕೆಲಸವನ್ನು ವಿಎಫ್ಎಕ್ಸ್ ಸಹಾಯದಿಂದ ಮಾಡಲಾಗಿದೆ.

    MORE
    GALLERIES

  • 88

    Samantha: ರಾಮ್ ಚರಣ್ ಜೊತೆ ಸಮಂತಾ ಲಿಪ್ ಲಾಕ್! ಅಸಲಿ ಕಥೆ ಬಿಚ್ಚಿಟ್ಟ ಸ್ಯಾಮ್

    ಈ ದೃಶ್ಯದ ಬಗ್ಗೆ ಮಾತಾಡಿದ ಸಮಂತಾ ಕೆನ್ನೆ ಟಚ್ ಮಾಡಿದ್ರು ಅಷ್ಟೇ ಲಿಪ್ ಲಾಕ್ ಮಾಡಿಲ್ಲ ಎಂದು ನಟಿ ಹೇಳಿದ್ದಾರೆ. ಆದ್ರೆ ಜನ ಸಮಂತಾ ಸಿನಿಮಾಗಾಗಿ ರಿಯಲ್ ಆಗಿಯೇ ಕಿಸ್ ಮಾಡಿದ್ದಾರೆ ಎಂದು ಟೀಕಿಸಿದ್ರು. ಇದೇ ವಿಚಾರಕ್ಕೆ ಸಮಂತಾ ಕೂಡ ಟ್ರೋಲ್ ಆಗಿದ್ರು.

    MORE
    GALLERIES