Rare Photos of Anushka Shetty: ಸಿನಿಮಾ ಬಿಟ್ಟರೆ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಗೆ ಏನು ತುಂಬಾ ಇಷ್ಟ ಗೊತ್ತಾ..?

Anushka Shetty: ಕರಾವಳಿ ಚಲುವೆ ಹಾಗೂ ಹೆಮ್ಮೆಯ ಕನ್ನಡತಿ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ಸಿನಿಮಾ ಹಾಗೂ ಶೂಟಿಂಗ್​ ಅಂತ ಇರುವ ಅನುಷ್ಕಾ ಕೊಂಚ ಸಮಯ ಸಿಕ್ಕರೂ ಏನು ಮಾಡುತ್ತಾರೆ ಗೊತ್ತಾ..? (ಚಿತ್ರಗಳು ಕೃಪೆ: ಅನುಷ್ಕಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: