Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

Anushka Sharma: ಬಾಲಿವುಡ್​ನ ಖ್ಯಾತ ನಟಿ ಸಿಲಿಕಾನ್ ಸಿಟಿಯಲ್ಲಿ ರುಚಿಯಾದ ದೋಸೆ ಸವಿದಿದ್ದಾರೆ. ಈ ದೋಸೆ ಬೆಲೆ ಎಷ್ಟಿದೆ ಗೊತ್ತಾ?

First published:

  • 17

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಬಾಲಿವುಡ್​ನ ಖ್ಯಾತ ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿ ಅವರ ಜೊತೆ ಬೆಂಗಳೂರಿನ ಫೇಮಸ್ ಮಸಾಲೆ ದೋಸೆಯ ರುಚಿ ನೋಡಿದ್ದಾರೆ. ಬೆಂಗಳೂರಿನ ಸಿಟಿಆರ್​ಗೆ ಭೇಟಿ ಕೊಟ್ಟು ರುಚಿ ರುಚಿಯಾದ ಬಿಸಿ ಬಿಸಿ ಮಸಾಲೆ ದೋಸೆ ತಿಂದಿದ್ದಾರೆ.

    MORE
    GALLERIES

  • 27

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಅನುಷ್ಕಾ ಶರ್ಮಾ ಅವರು ಕ್ರಂಚಿಯಾಗಿರುವ ಮಸಾಲೆ ದೋಸೆಯ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಹದವಾಗಿ ಕಾದಿರುವಂತಹ ಮಸಾಲೆ ದೋಸೆ ಹಾಗೂ ಅದಕ್ಕೆ ತೆಂಗಿನಕಾಯಿ ಚಟ್ನಿಯನ್ನು ಬಡಿಸಿರುವುದನ್ನು ಕಾಣಬಹುದು.

    MORE
    GALLERIES

  • 37

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಸಿಟಿಆರ್ ಒಳಗೆ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕನ್ನಡದಲ್ಲಿ ಬರೆದಿರುವಂತಹ ಬೋರ್ಡ್ ಫೋಟೋವನ್ನು ನಟಿ ಶೇರ್ ಮಾಡಿದ್ದು ಇದರೊಂದಿಗೆ ಆಕಾಶನೀಲಿ ಬಣ್ಣ ಹಾಗೂ ನೇರಳೆ ಬಣ್ಣದ ಕಾಂಬಿನೇಷನ್​ನ ಹಾರ್ಟ್ ಕೂಡಾ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 47

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಇನ್ನೊಂದು ಫೋಟೋದಲ್ಲಿ ಅನುಷ್ಕಾ ಶರ್ಮಾ ಕೇಸರಿಬಾತ್ ಫೋಟೋ ಹಾಕಿದ್ದಾರೆ. ಬಿಸಿ ಬಿಸಿಯಾದ ಕೇಸರಿ ಬಾತ್​ಗೆ ಸ್ಪೂನ್ ಹಾಕಿಟ್ಟಿರುವ ಫೋಟೋ ಯಾರ ಬಾಯಲ್ಲಿಯೂ ನೀರೂರಿಸುವಂತಿದೆ.

    MORE
    GALLERIES

  • 57

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಇಷ್ಟೇ ಅಲ್ಲದೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಮಂಗಳೂರು ಬಜ್ಜಿ ಅಥವಾ ಗೋಳಿಬಜೆಯ ರುಚಿ ನೋಡಿದ್ದಾರೆ. ಉಂಡೆ ಆಕಾರದಲ್ಲಿರುವ ಗೋಳಿಬಜೆ ಕರಾವಳಿಯಲ್ಲಿ ಫೇಮಸ್ ತಿಂಡಿ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಲಾಗುತ್ತದೆ.

    MORE
    GALLERIES

  • 67

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಅನುಷ್ಕಾ ಶರ್ಮಾ ಅವರು ಸಿಟಿಆರ್​ನ ಮೆನು ಫೋಟೋವನ್ನು ಕೂಡಾ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ತಿಂದ ಮಸಾಲೆ ದೋಸೆ, ಗೋಳಿಬಜೆ, ಕೇಸರಿಬಾತ್ ಬೆಲೆಯನ್ನು ಕೂಡಾ ನಮೂದಿಸಲಾಗಿದೆ.

    MORE
    GALLERIES

  • 77

    Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?

    ಅನುಷ್ಕಾ ಶರ್ಮಾ ಅವರು ತಿಂದ ಮಸಾಲೆ ದೋಸೆ ಬೆಲೆ 70 ರೂಪಾಯಿ. ಕೇಸರಿಬಾತ್ ಬೆಲೆ 40 ರೂಪಾಯಿ. ಇನ್ನು ಮಂಗಳೂರು ಬಜ್ಜಿ ಅಥವಾ ಗೋಳಿಬಜೆ ಬೆಲೆ 50 ರೂಪಾಯಿ ಮಾತ್ರ.

    MORE
    GALLERIES