Shivappa: ಶಿವರಾಜ್ಕುಮಾರ್ ಅಭಿನಯದ 123ನೇ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್: ಇಲ್ಲಿವೆ ಶಿವಪ್ಪ ಚಿತ್ರದ ಮುಹೂರ್ತದ ಚಿತ್ರಗಳು..!
Shivarajkumar: ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ ವರ್ಷದಲ್ಲಿ ಮೂರರಿಂದ ನಾಲ್ಕು ಸಿನಿಮಾಗಳನ್ನು ಮಾಡುತ್ತಾ ಬ್ಯುಸಿ ಇರುವ ನಟ. ನಿನ್ನೆಯಷ್ಟೆ ಶಿವಣ್ಣನ 123ನೇ ಚಿತ್ರ ಶಿವಪ್ಪ ಮುಹೂರ್ತ ನೆರವೇರಿದೆ. (ಚಿತ್ರಗಳು ಕೃಪೆ: ಶಿವರಾಜ್ಕುಮಾರ್ ಅಭಿಮಾನಿಗಳ ಟ್ವಿಟರ್ ಖಾತೆ)