Revathi Baby Shower: ಗೌಡರ ಮನೆ ಸೊಸೆ ರೇವತಿಗೆ ಸೀಮಂತ: ಇಲ್ಲಿವೆ ಲೆಟೆಸ್ಟ್​ ಚಿತ್ರಗಳು..!

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ರೇವತಿ (Revathi) ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯ ಇತ್ತೀಚೆಗಷ್ಟೆ ಬಹಿರಂಗವಾಗಿತ್ತು. ಈ ವಿಷಯ ತಿಳಿದಾಗ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಈಗ ತುಂಬು ಗರ್ಭಿಣಿ ರೇವತಿ ಅವರ ಸೀಮಂತ ಕಾರ್ಯಕ್ರಮವನ್ನು (Baby Shower) ಅದ್ಧೂರಿಯಾಗಿ ಮಾಡಲಾಗಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: