Niveditha - Chandan Shetty Pre-Wedding Photo shoot: ಸಖತ್​ ಕ್ಯೂಟಾಗಿದೆ ನಿವೇದಿತಾ ಗೌಡ-ಚಂದನ್​ ಶೆಟ್ಟಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​..!

ಬಿಗ್​ ಬಾಸ್​ ಜೋಡಿ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹಕ್ಕೆ ತಯಾರಿ ಜೋರಾಗಿಯೇ ನಡೆದಿದೆ. ಇದರ ನಡುವೆ ಈ ಜೋಡಿ ಹಕ್ಕಿಗಳು ಪ್ರೀ-ವೆಡ್ಡಿಂಗ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಬಾರ್ಬಿ ಡಾಲ್​ನಂತಿರುವ ನಿವೇದಿತಾ ಹಾಗೂ ಚಂದನ್​ ಅವರ ಫೋಟೋಶೂಟ್​ ಎಷ್ಟು ಕ್ಯೂಟಾಗಿದೆ ಗೊತ್ತಾ..? (ಚಿತ್ರಗಳು ಕೃಪೆ: Niveditha Gowda and Chandan Shetty - Instagram)

First published: