Apeksha Purohit: ಹೊಸ ಲುಕ್​ನಲ್ಲಿ ತುಂಬು ಗರ್ಭಿಣಿ ಅಪೇಕ್ಷಾ ಪುರೋಹಿತ್​..!

Apeksha Purohit: ನಿರ್ದೇಶಕ ಪವನ್​ ಒಡೆಯರ್​ ಮಡದಿ ಹಾಗೂ ನಟಿ ಅಪೇಕ್ಷಾ ಪುರೋಹಿತ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಅಪೇಕ್ಷಾ ಸದ್ಯ ಮೇಕೋವರ್​ ಮಾಡಿಸಿಕೊಂಡಿದ್ದು, ತಮ್ಮ ಹೊಸ ಲುಕ್​ನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಪೇಕ್ಷಾ ಪುರೋಹಿತ್​ ಇನ್​ಸ್ಟಾಗ್ರಾಂ ಖಾತೆ)

First published: