Weekend Planner: ಥಿಯೇಟರ್ ನಲ್ಲಿ ಮಿಸ್ ಮಾಡ್ಕೊಂಡಿರೋ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಿ, ಈ ವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ

ಸಿನಿರಸಿಕರಿಗೆ ಈ ವೀಕೆಂಡ್ (Weekend) ಮಸ್ತ್ ಮಜಾ ನೀಡಲಿದೆ. ಯಾಕಂದ್ರೆ ಈ ವಾರ ಒಟಿಟಿ ಪ್ಲಾಟ್​ಫಾರ್ಮ್ (OTT Platform) ​ಗಳಲ್ಲಿ ಹೊಚ್ಚ ಹೊಸ ಚಲನಚಿತ್ರಗಳು ಸ್ಟ್ರೀಮ್​ ಆಗಲಿದ್ದು, ನಿಮ್ಮ ವೀಕೆಂಡ್​ ಅನ್ನು ಇನ್ನಷ್ಟು ಸೂಪರ್​ ಆಗಿಸಲು ಮನೆಯಲ್ಲಿಯೇ ಕುಳಿತು ಈ ಸಿನಿಮಾಗಳನ್ನು ನೋಡಬಹುದು.

First published: