Vijay Deverakonda: ನಟ ವಿಜಯ್ ದೇವರಕೊಂಡ ಬಳಿ ಇರೋ ದುಬಾರಿ ವಸ್ತುಗಳಿವು!

ವಿಜಯ್ ಬಹುಬೇಡಿಕೆಯ ನಟರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ವರದಿಗಳ ಪ್ರಕಾರ ಲೈಗರ್ ಚಿತ್ರಕ್ಕಾಗಿ ಬರೋಬ್ಬರಿ 35 ಕೋಟಿ ಸಂಭಾವನೆಗಳನ್ನು ಪಡೆದಿದ್ದರು ಎನ್ನಲಾಗಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರೆಂದೆನಿಸಿರುವ ವಿಜಯ್ ವೈಭವೋಪೇತ ಜೀವನವನ್ನು ಆನಂದಿಸುತ್ತಿದ್ದಾರೆ. ಬಹುಕೋಟಿ ಸಂಪತ್ತಿನ ಒಡೆಯ ಎಂಬುದಾಗಿ ಮಾಧ್ಯಮವೊಂದು ಬಣ್ಣಿಸಿದೆ. ವಿಜಯ್ ತಮ್ಮ ಬಳಿ ಹೊಂದಿರುವ ವೈಭವೋಪೇತ ವಸ್ತುಗಳು ಯಾವುವು ಎಂಬುದನ್ನು ನೋಡೋಣ.

First published: