Arjun Sarja: ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇವಾಲಯದ ಚಿತ್ರಗಳು

Hanuman Temple: ಅರ್ಜುನ್ ಸರ್ಜಾ ಅವರು ಚೆನ್ನೈನಲ್ಲಿ ನಿರ್ಮಿಸಿರುವ ಆಂಜನೇಯ ದೇವಾಲಯದ ಉದ್ಘಾಟನೆ ಹಾಗೂ ಕುಂಭಾಭಿಷೇಕ ಇತ್ತೀಚೆಗೆ ನಡೆದಿದೆ. ಆಂಜನೇಯ ದೇವಾಲಯದಲ್ಲಿ ನಡೆದ ಕುಂಭಾಭಿಷೇಕದಲ್ಲಿ ಧ್ರುವ ಸರ್ಜಾ ಭಾಗಿಯಾಗಿದ್ದರು. ಇಲ್ಲಿದೆ ದೇವಾಲಯದ ಕೆಲವು ಫೋಟೋಗಳು. (ಚಿತ್ರಗಳು ಕೃಪೆ: ಅರ್ಜುನ್ ಸರ್ಜಾ ಇನ್​​ಸ್ಟಾಗ್ರಾಂ ಖಾತೆ)

First published: