Actor Abbas: ಮುಸ್ತಫಾ ಮುಸ್ತಫಾ... ಎಂದು ಹೆಜ್ಜೆ ಹಾಕಿದ್ದ ನಟ ಅಬ್ಬಾಸ್​ ಈಗ ಎಲ್ಲಿ-ಹೇಗಿದ್ದಾರೆ ಗೊತ್ತಾ..?

Actor Abbas: ಅಬ್ಬಾಸ್​Actor Abbas)... ಈ ಹೆಸರು ಹೇಳಿದ ಕೂಡಲೇ ನೆನಪಾಗೋದು ಪ್ರೇಮ ದೇಶಂ ಸಿನಿಮಾದ ಮುಸ್ತಫಾ ಮುಸ್ತಫಾ ಹಾಡು. ಹೌದು ಈ ಹಾಡಿನ ಮೂಲಕ ಹೆಂಗೆಳೆಯರ ಮನಸ್ಸು ಕದ್ದಿದ ನಟ ಅಬ್ಬಾಸ್​. ಇದ್ದಕ್ಕಿದ್ದಂತೆಯೇ ಬಣ್ಣದ ಲೋಕದಿಂದ ದೂರ ಸರಿದರು. ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಅಬ್ಬಾಸ್​ ಈಗ ಎಲ್ಲಿ ಹಾಘೂ ಹೇಗಿದ್ದಾರೆ ಅನ್ನೂ ಆಸಕ್ತಿಕರ ಮಾಹಿತಿ ಇಲ್ಲಿದೆ ಓದಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ ಹಾಗೂ ಟ್ವಿಟರ್​)

First published: