Radhika Narayan: ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್​..!

Radhika Narayan: ರಂಗಿತರಂಗ ಸಿನಿಮಾದಲ್ಲಿ ತಮ್ಮ ಅಭಿನಯ ಹಾಗೂ ಸಾಂಪ್ರದಾಯಿಕ ಲುಕ್​ನಿಂದ ಕನ್ನಡದ ಪ್ರೇಕ್ಷಕರ ಮನ ಗೆದಿದ್ದ ನಟಿ ರಾಧಿಕಾ ನಾರಾಯಣ್​. ಸದ್ಯ ವಿದೇಶದಲ್ಲಿ ಸೆಟಲ್​ ಆಗಿರುವ ರಾಧಿಕಾ ಸಿಕ್ಕಾಪಟ್ಟೆ ಹಾಟ್​ ಹಾಗೂ ಬೋಲ್ಡ್​ ಆಗಿದ್ದಾರೆ. (ಚಿತ್ರಗಳು ಕೃಪೆ: ರಾಧಿಕಾ ನಾರಾಯಣ್​ ಇನ್​ಸ್ಟಾಗ್ರಾಂ ಖಾತೆ)

First published: