ಖ್ಯಾತ ಹಾಲಿವುಡ್​ ನಿರ್ದೇಶಕನ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ: ರಿಲೀಸ್​ ಆಯ್ತು ಫಸ್ಟ್​ಲುಕ್​..!

ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಡೆಗೂ ತಮ್ಮ ಸೂಪರ್ ಹೀರೋ ಸಿನಿಮಾದ ಫಸ್ಟ್​ಲುಕ್​ ರಿವೀಲ್​ ಮಾಡಿದ್ದಾರೆ. ಪ್ರಿಯಾಂಕಾ ನಟಿಸಿರುವ ಖ್ಯಾತ ಹಾಲಿವುಡ್​ ನಿರ್ದೇಶಕನ ವಿ ಕ್ಯಾನ್​ ಬಿ ಹೀರೋಸ್​ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗಿದೆ. ಬಾಲಿವುಡ್​ನಲ್ಲೂ ಹೃತಿಕ್​ ರೋಷನ್​ ಜೊತೆ ಸೂಪರ್​ ಹೀರೋ ಸಿನಿಮಾ ಕ್ರಿಷ್​ನಲ್ಲಿ ನಟಿಸಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: