Anita Hassanandani: ಮಗುವಿನ ಮೊದಲ ಫೋಟೋ ಹಂಚಿಕೊಂಡ ನಟಿ ಅನಿತಾ ಹಸ್ಸನಂದನಿ..!

ಹಿಂದಿ, ಕನ್ನಡ ಹಾಗೂ ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ಮಿಂಚಿರುವ ನಟಿ ಅನಿತಾ ಹಸ್ಸನಂದನಿ ತಮ್ಮ ಮೊದಲ ಮಗುವಿನ ಫೋಟೋ ಶೇರ್​ ಮಾಡಿದ್ದಾರೆ. ಪತಿ ರೋಹಿತ್​ ರೆಡ್ಡಿ ಜೊತೆಗೆ ಮಗುವಿನೊಂದಿಗೆ ಆಸ್ಪತ್ರೆಯಲ್ಲಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಆದರೆ ಅನಿತಾ ಮಗು ಜೊತೆಗಿರುವ ಮತ್ತೊಂದು ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಚಿತ್ರಗಳು ಕೃಪೆ: ಅನಿತಾ ಹಸ್ಸನಂದನಿ ಹಾಗೂ ಅವರ ಫ್ಯಾನ್ಸ್​​ ಇನ್​ಸ್ಟಾಗ್ರಾಂ ಖಾತೆ)

First published: