Mahalakshmi Marriage: 52 ವರ್ಷದ ನಿರ್ಮಾಪಕನ ವರಿಸಿದ್ಯಾಕೆ ಈ ಯುವ ನಟಿ? ವಯಸ್ಸಿನ ಅಂತರವೆಷ್ಟು ಗೊತ್ತೇ?

Mahalakshmi and Ravindran love story: ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಟಿವಿ ಆ್ಯಂಕರ್ ಮತ್ತು ನಟಿ ಮಹಾಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ನಟಿ ಚಲನಚಿತ್ರ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ವಿವಾಹವಾದರು. ‘ಅಂದಿನಿಂದ ಅವರ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ. ರವೀಂದ್ರನ್ ಜೊತೆ ವೈವಾಹಿಕ ಜೀವನ ಆರಂಭಿಸಲು ನಟಿ ತುಂಬಾ ಉತ್ಸುಕರಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಫೊಟೋಸ್ ಹಂಚಿಕೊಂಡಿದ್ದಾರೆ. ಆದರೆ ಈ ಜೋಡಿಯ ವಯಸ್ಸಿನ ಅಂತರ ನಿಮಗೆ ಗೊತ್ತೇ?

First published: