Suma Kanakala: ಟಾಲಿವುಡ್​ನ ಈ ಮಾತಿನ ಮಲ್ಲಿ ಸುಮಾ ಕನಕಾಲ ಸಂಭಾವನೆ ಎಷ್ಟು ಗೊತ್ತಾ? ಯಾವ್ ಹೀರೋಯಿನ್​ಗೂ ಕಮ್ಮಿ ಇಲ್ಲ ಬಿಡಿ

Suma Kanakala: ಕನ್ನಡದಲ್ಲಿ ನಿರೂಪಣೆ ಎಂದರೆ ನೆನಪಾಗುವುದು ಅನುಶ್ರೀ. ಅವರ ಅರಳು ಹುರಿದ ಮಾತು ಕೇಳಲು ಚೆಂದ. ಹಾಗೆಯೇ ತೆಲುಗಿನಲ್ಲಿ ಸಹ ಒಬ್ಬರು ನಿರೂಪಕಿ ಇದ್ದಾರೆ. ಅವರನ್ನು ಗೊತ್ತಿರದವರು ಯಾರೂ ಇಲ್ಲ. ಅವರೆ ಸುಮಾ ಕನಕಾಲ. ಈ ಮಾತಿನ ಮಲ್ಲಿಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಸುಂದರಿಯ ಕೆಲ ಕುತೂಹಲ ಮಾಹಿತಿಗಳು ಇಲ್ಲಿದೆ.

First published: