ಹಾಟ್​ ಫೋಟೋ ಶೇರ್ ಮಾಡಿದ Ranveer Sigh: ಟವೆಲ್​ ಜಾರುತ್ತಿದೆ ಜೋಕೆ ಎಂದ Pooja Hegde

ತಮ್ಮ ಫಂಕಿ ಹಾಗೂ ಕ್ರೇಜಿ ಸ್ಟೈಲ್​ನಿಂದಲೇ ಖ್ಯಾತರಾಗಿರುವ ನಟ ರಣವೀರ್ ಸಿಂಗ್ (Ranveer Singh)​ ಇತ್ತೀಚೆಗೆ ತಮ್ಮ ಹಾಟ್​ ಫೋಟೋಗಳ ಮೂಲಕ ಮಹಿಳಾ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಅವರ ಇತ್ತೀಚೆಗಿನ ಚಿತ್ರವೊಂದಕ್ಕೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಮಾಡಿರುವ ಕಮೆಂಟ್​ ಸದ್ಯ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: