ಈ ಕಾರಣಗಳಿಂದಲೇ Deepika Padukone ನಟ Salman Khan ಜೊತೆ ಸಿನಿಮಾದಲ್ಲಿ ನಟಿಸಲಿಲ್ಲ..!

Deepika Padukone-Salman Khan: ಬಾಲಿವುಡ್​ನಲ್ಲಿ ಬಾಕ್ಸಾಫಿಸ್​ ಸುಲ್ತಾನ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್​ ಅವರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತವೆ. ಈ ನಟನ ಜೊತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು ಅಂತ ನಟಿಯರು ಕಾಯುತ್ತಿರುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಮಾತ್ರ ಸಾಲು ಸಾಲು ಆಫರ್​ ಸಿಕ್ಕರೂ ಅವರು, ಸಲ್ಮಾನ್​ ಖಾನ್​ ಜತೆ ಮಾತ್ರ ಸಿನಿಮಾ ಮಾಡಲೇ ಇಲ್ಲ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: