Jaggesh: ಇಲ್ಲಿವೆ ನವರಸನಾಯಕ ಜಗ್ಗೇಶ್ರ ಅಪರೂಪದ ಫೋಟೋಗಳು..!
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ ಜಗ್ಗೇಶ್, ಪ್ರಸಕ್ತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಷ್ಟೆ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಹಾಗೂ ಹಿಂದಿ ಹೇರಿಕೆ ಕುರಿತಂತೆ ಜಗ್ಗೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಂದು ಯಶಸ್ಸಿನ ಉತ್ತುಂಗಕ್ಕೆ ಏರಿದ ನಟ ಜಗ್ಗೇಶ್ ಅವರ ಕೆಲವು ಅಪರೂಪದ ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಂ ಖಾತೆ)