Rare Photos Of Dr. Rajkumar: ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅಣ್ಣಾವ್ರ ಅಪರೂಪದ ಚಿತ್ರಗಳು..!
Dr. Rajkumar Birthday Special: ಯಾವ ಪಾತ್ರಕ್ಕಾದರೂ ಜೀವ ತುಂಬುವ ಅಪ್ರತಿಮ ಕಲಾವಿದ ನಟ ಸಾರ್ವಭೌಮ ರಾಜ್ಕುಮಾರ್. ಇಂತಹ ನಟ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಆರಾಧ್ಯ ದೈವವಾದವರು. ಇಂತಹ ವರ ನಟ ರಾಜಣ್ಣ ಅಭಿನಯಿಸಿದ್ದ ವಿಭಿನ್ನ ಪಾತ್ರಗಳ ಕೆಲವ ಚಿತ್ರಗಳು ಇಲ್ಲಿವೆ. ಹಿರಿಯ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಸಂಗ್ರಹದಿಂದ ಆಯ್ದ ಚಿತ್ರಗಳು.