ಮುದ್ದಾದ ಮಗಳೊಂದಿಗೆ ಕ್ಯೂಟ್​ ಫೋಟೋಗಳಿಗೆ ಪೋಸ್​ ಕೊಟ್ಟ ನಟ ಲೂಸ್​ ಮಾದ ಯೋಗಿ..!

ಸ್ಯಾಂಡಲ್​ವುಡ್​ನಲ್ಲಿ ಲೂಸ್ ಮಾದ ಎಂದೇ ಖ್ಯಾತರಾಗಿರುವ ನಟ ಯೋಗಿ ಸದ್ಯ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮವೊಂದರ ನಿರೂಪಕರಾಗಿದ್ದಾರೆ. ಲಾಕ್​ಡೌನ್​ನಲ್ಲಿ ಮಗಳೊಂದಿಗೆ ಸಖತ್ ಫೋಟೋಗಳಿಗೆ ಪೋಸ್​ ಕೊಡುತ್ತಿದ್ದಾರೆ. (ಚಿತ್ರಗಳು ಕೃಪೆ: ಸಾಹಿತ್ಯ ಅರಸ್​ ಇನ್​ಸ್ಟಾಗ್ರಾಂ ಖಾತೆ)

First published: