Nayantara: ನಯನತಾರಾ ನೋಡಿದ್ರೆ 37 ವರ್ಷ ಅಂತ ಯಾರಾದ್ರೂ ಹೇಳ್ತಾರಾ? ಬೊಂಬಾಟ್ ಫಿಗರ್ಗೆ ಇದೇ ಕಾರಣವಂತೆ!
Nayantara Fitness: ನಿನ್ನೆಯಷ್ಟೇ ಲೇಡಿ ಸೂಪರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 37ನೇ ವಸಂತಕ್ಕೆ ಕಾಲಿಟಿದ್ದಾರೆ. ಈ ವಯಸ್ಸಿನಲ್ಲೂ ನಯನತಾರಾ ಸಖತ್ ಫಿಟ್ ಆಗಿ ಕಾಣುತ್ತಾರೆ. ಅವರ ಫಿಟ್ನೆಸ್ ಹಿಂದಿನ ರಹಸ್ಯ ಇಲ್ಲಿದೆ ನೋಡಿ.
ನಿನ್ನೆಯಷ್ಟೇ ಲೇಡಿ ಸೂಪರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 37ನೇ ವಸಂತಕ್ಕೆ ಕಾಲಿಟಿದ್ದಾರೆ. ಈ ವಯಸ್ಸಿನಲ್ಲೂ ನಯನತಾರಾ ಸಖತ್ ಫಿಟ್ ಆಗಿ ಕಾಣುತ್ತಾರೆ. ಅವರ ಫಿಟ್ನೆಸ್ ಹಿಂದಿನ ರಹಸ್ಯ ಇಲ್ಲಿದೆ ನೋಡಿ..
2/ 7
ನಯನತಾರಾ ತೆರೆ ಮೇಲೆ ಕಾಣಿಸುವ ರೀತಿ, ಅವರ ಡ್ರೆಸ್ಸಿಂಗ್ ಸೆನ್ಸ್, ಅವರ ಫಿಟ್ನೆಸ್ ಎಲ್ಲವೂ ಅಭಿಮಾನಿಗಳಿಗೆ ಬಹಳ ಇಷ್ಟ. ತಮಿಳು-ತೆಲುಗು ಸೇರಿ ಪಂಚ ಭಾಷೆಗಳಲ್ಲಿ ನಯನತಾರಾ ನಟಿಸಿದ್ದಾರೆ.
3/ 7
2003ರಲ್ಲಿ ನಯನತಾರಾ ತಮ್ಮ ಸಿನಿರಂಗಕ್ಕೆ ಕಾಲಿಟಿದ್ದರು. ಅಂದಿನಿಂದ ಇಂದಿನವರೆಗೂ ಅವರ ಸೌಂದರ್ಯ ಹಾಗೇ ಇದೆ. ಅವರ ಫಿಟ್ನೆಸ್ ಕೂಡ ಕೊಂಚ ಕಡಿಮೆಯಾಗಿಲ್ಲ.
4/ 7
ಅವರು ಇಷ್ಟೊಂದು ಫಿಟ್ ಆಗಿ ಕಾಣಲು ಪ್ರತಿದಿನ ನಯನತಾರಾ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ ಎಂದು ತಿಳಿದುಬಂದಿದೆ, ವೇಟ್ ಟ್ರೈನಿಂಗ್ ವರ್ಕೌಟ್ಗಳನ್ನು ನಯನತಾರಾ ಮಾಡುತ್ತಾರೆ.
5/ 7
ಕೇವಲ ವರ್ಕೌಟ್ ಮಾಡದೇ ನಟಿ ನಯನತಾರಾ ಪ್ರತಿದಿನ ಯೋಗ ಮಾಡುತ್ತಾರೆ. ಎಷ್ಟೇ ಶೂಟಿಂಗ್ನಲ್ಲಿ ಬ್ಯುಸಿ ಇದ್ದರು ಯೋಗ ಮಾಡುವುದನ್ನು ತಪ್ಪಿಸುವುದಿಲ್ವಂತೆ.
6/ 7
ಆಹಾರದ ವಿಚಾರದಲ್ಲೂ ನಯನತಾರಾ ಸಖತ್ ಸ್ಟ್ರಿಟ್. ಅವರ ಜಿಮ್ ಕೋಚ್ ಹೇಳಿದ ಆಹಾರವನ್ನೇ ಸೇವಿಸುತ್ತಾರೆ. ತರಾಕಾರಿ, ಹಣ್ಣುಗಳು, ಮಾಂಸ, ಮೊಟ್ಟೆಯನ್ನು ಹೆಚ್ಚು ಸೇವಿಸುತ್ತಾರೆ
7/ 7
ಇದಲ್ಲದೇ ಹೆಚ್ಚು ನೀರು ಸೇವಿಸುತ್ತಾರೆ. ಪ್ರತಿದಿನ ಎಳನೀರು, ಫ್ರೂಟ್ ಜ್ಯೂಸ್ಗಳನ್ನು ಹೆಚ್ಚು ಸೇವಿಸುತ್ತಾರೆ ಈ ಲೇಡಿ ಸೂಪರ್ ಸ್ಟಾರ್ ನಯನತಾರಾ.