ಮೇಕಪ್​ ಇಲ್ಲದಾಗ ಸಿನಿಮಾ ನಟಿಯರು ಹೇಗೆ ಕಾಣ್ತಾರೆ ಗೊತ್ತಾ..?

Without Makeup Actress Photos: ಸಿನಿಮಾ ನಟ-ನಟಿಯರನ್ನು ಮೇಕಪ್​ ಇಲ್ಲದೆ ನೋಡುವುದು ತುಂಬಾ ವಿರಳ. ಆದರೆ ಈಗ ಸಾಮಾಜಿಕ ಜಾಲತಾಣದಿಂದಾಗಿ ಅದೂ ಸುಲಭವಾಗಿ ಹೋಗಿದೆ. ಲಾಕ್​ಡೌನ್​ನಲ್ಲಿ ಮನೆಯಲ್ಲಿರುವ ನಟಿಯರು ತಮ್ಮ ಮೇಕಪ್​ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: