Niveditha - Chandan Shetty Marriage Photos: ಚಂದನ್​-ಗೊಂಬೆ ವಿವಾಹದ ಕ್ಯೂಟ್​ ಫೋಟೋಸ್​..!

Niveditha-Chandan Shetty Marriage Photos: ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಇಂದು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಪ್ರೀ ವೆಡ್ಡಿಂಗ್ ಫೋಟೋಶೂಟ್​ನಿಂದ ಸದ್ದು ಮಾಡಿದ್ದ ಮುದ್ದಾದ ಜೋಡಿಯ ಮದುವೆ ಕ್ಯೂಟ್​ ಚಿತ್ರಗಳು ಇಲ್ಲಿವೆ.

First published: