Hema Malini Birthday: ಪತಿ-ಮಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಡ್ರೀಮ್ ಗರ್ಲ್​..!

ಬಾಲಿವುಡ್​ ಡ್ರೀಮ್ ಗರ್ಲ್ ಹೇಮಾ ಮಾಲಿನಿ (Hema Malini) ತಮ್ಮ ಹುಟ್ಟುಹಬ್ಬವನ್ನು ಪತಿ ಧರ್ಮೇಂದ್ರ (Dharmendra) ಹಾಗೂ ಮಗಳು ಇಶಾ (Isha Deol) ಜೊತೆ ಆಚರಿಸಿಕೊಂಡಿದ್ದಾರೆ. 73ನೇ ವಸಂತಕ್ಕೆ (73rd Birthday) ಕಾಲಿಟ್ಟ ನಟಿ ತಮ್ಮ ಬರ್ತ್​ ಡೇ ಸೆಲಬ್ರೇಷನ್​ ಚಿತ್ರಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. (PC: ಹೇಮಾ ಮಾಲಿನಿ ಟ್ವಿಟರ್​ ಖಾತೆ)

First published: